ಕ್ರೀಮ್ ಬಿಸ್ಕೆಟ್ ನಲ್ಲಿ ಕ್ರೀಮ್ ಇರುತ್ತೆ.... ಆದ್ರೆ, ಬೆಣ್ಣೆ ಬಿಸ್ಕೆಟ್ ನಲ್ಲಿ ಬೆಣ್ಣೆ ಇರುತ್ತಾ ....
ನೀನ್ ಬಸ್ಸಲ್ಲಿ ಹತ್ತಿದ್ರೂ... ಬಸ್ ನಿನ್ನ ಮೇಲೆ ಹತ್ತಿದ್ದ್ರೂ ಟಿಕೆಟ್ ತಗೋಳೋದು ನೀನೆ...
ಟಿಕೆಟ್ ತಗೊಂಡು ಒಳಗ್ ಹೋಗೋದು "ಸಿನೆಮಾ ಥಿಯೇಟರ್", ಒಳಗ್ ಹೋದ್ ಮೇಲೆ ಟಿಕೆಟ್ ತಗೋಳೋದು "ಆಪರೇಶನ್ ಥಿಯೇಟರ್"
ಸೆಲ್ಲಲ್ಲಿ ಬ್ಯಾಲೆನ್ಚ್ಸ್ ಇಲ್ಲಾ ಅಂದ್ರೆ ಕಾಲ್ ಮಾಡಕ್ಕೆ ಆಗಲ್ಲ.... ಮನುಶ್ಯನಿಗೆ ಕಾಲ್ ಇಲ್ಲಾ ಅಂದ್ರೆ ಬ್ಯಾಲೆನ್ಸ್ ಮಾಡಕ್ಕೆ ಆಗಲ್ಲ.
ಟ್ರೈನ್ ಎಷ್ಟೆ ಫಾಸ್ಟಾಗಿ ಹೋದರೂ, ಕೊನೆಯ ಬೋಗಿ ಕೊನೇಗೇ ಬರೋದು.
ನಾಯಿಗೆ ನಾಲಕ್ಕು ಕಾಲ್ಗಳೆ ಇರಬಹುದು; ಆದ್ರೂ ಅದಕ್ಕೆ ಕಾಲ ಮೇಲೆ ಕಾಲ್ ಹಾಕಿ ಕೂರಕ್ ಆಗುತ್ತಾ?
Via - ಕೊಂಕಣಿ buddies
© 2003-2011 Pradeep Gowda